ಮಾಸ್ತಿಗುಡಿ' ಚಿತ್ರದ ದುರಂತದ ನಂತರ ಎಚ್ಚೆತ್ತುಕೊಂಡಿರುವ ಸ್ಯಾಂಡಲ್ ವುಡ್ ಮಂದಿ ..ಈಗ ಮುಂಜಾಗೃತೆ ಕ್ರಮಗಳನ್ನ ಕೈಗೊಂಡು ಶೂಟಿಂಗ್ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಎಲ್ಲ ಕಲಾವಿದರು, ಕಾರ್ಮಿಕರಿಗೂ ವಿಮೆ ಮಾಡಿಸುವ ಮೂಲಕ ಕನ್ನಡ ಚಿತ್ರ ನಿರ್ಮಾಪಕರು ಮೆಚ್ಚುಗೆಗಳಿಸಿಕೊಳ್ಳುತ್ತಿದ್ದಾರೆ. ಇದೀಗ ಟಗರು ಚಿತ್ರತಂಡಕ್ಕೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ವಿಮೆ ಮಾಡಿಸಿದ್ದಾರೆ..